|
 |
ವಚನಗಳ ವಿವಿಧ ವರ್ಗಗಳು: |
|
ಎಲ್ಲ ವಚನಗಳು |
87 ಫಲಿತಾಂಶಗಳು |
ಘರ್ಜನೆಯಿಂ ಸಿಡಿಲು ಅಡಸಿ ಬಂದು ಪೆÇಯ್ವುತ್ತಿರಲಿ, |
ಘಟ ದೀಪಾಂತರ ಮಾರುತ ಮಾವಿಂದ ಬಂದಿತ್ತೊಂದು |
ಘಟ ಪೃಥ್ವಿಯಲ್ಲಿ ಸಿಕ್ಕಿ, ಆತ್ಮ ಭವದುಃಖಕ್ಕೊಳಗಾಗಿ |
ಘಟ ಬಯಲಂತೆ, ಪಟ ವಾಯುವಂತೆ |
ಘಟ ಮುದಿಸುತಲೆ ಘಟಮುತ್ಪನ್ನವಾಗುವಂತೆ, |
ಘಟಕುಂಭದಲ್ಲಿ ಜೀವನೆಂಬ ಜೇಗಟೆ ಬಂದಿತ್ತು. |
ಘಟಜಲ ಬಾಹ್ಯಾಗ್ನಿಯ ಉಷ್ಣ ಸೋಂಕಿ ಉಷ್ಣೋದಕವಾದಂತೆ, |
ಘಟತತ್ವ ಪೃಥ್ವಿಭೇದವಾಗಿ, ಆತ್ಮತತ್ವ ಅಪ್ಪುಭೇದವಾಗಿ, |
ಘಟದ ಮರೆಯಲ್ಲಿ ಅಸುವಿಪ್ಪಂತೆ, |
ಘಟದ ಮಧ್ಯದಲ್ಲಿ ನಿಂದವನ, ಆತ್ಮನ ಚಿತ್ತದಲ್ಲಿ ಅರಿದವನ, |
ಘಟದಲ್ಲಿ ಆತ್ಮ ದಿಟಕರಿಸುವುದಿಲ್ಲವೆಂದು ಅರಿದ ಮತ್ತೆ, |
ಘಟದಲ್ಲಿ ಆತ್ಮ ದಿಟಕರಿಸಿ ಇಹಾಗ ತನ್ನ ಮಠವಾವುದೆಂದರಿ. |
ಘಟದಲ್ಲಿದ ಗಂಧ ಅಡಗುವುದಲ್ಲದೆ, ಸಂಚಾರವ ನೆಮ್ಮಿದ ಗಂಧ ಅಡಗುವುದೆ? |
ಘಟದೊಳಗಣ ಬಯಲು, ಮಠದೊಳಗಣ ಬಯಲು, |
ಘಟದೊಳಗೆ ರಸವಿದ್ದು, ರಸದೊಳಗೆ ಘಟವಿದ್ದು, |
| ಪುಟ 1/6 |
ಮುಂದೆ >>
| |
|
|
 |
 |
 |
 |
 |  |  |
|
|