Search Literature Discussion FAQ's Authors Vachanas Other Writeups
Home Search Vachanakaras Vachanas Vachana Songs

ಅನಾವರಣ


     ಕನ್ನಡ ನಾಡಿನ ಪ್ರಥಮ ಪ್ರಜಾ ಸಾಹಿತ್ಯವಾಗಿರುವ ಸಮಗ್ರ ವಚನಸಾಹಿತ್ಯವು ಸಮಾಜದ ಎಲ್ಲ ಸ್ತರದ ಜನರು ನಡೆಸಿದ ಜನಪರ ಹೋರಾಟದ ಫಲವಾಗಿ ಮೂಡಿಬಂದಿದೆ. ಬೌದ್ಧಿಕ ಶ್ರಮದ ವಿದ್ವತ್ ಸಾಹಿತ್ಯಕ್ಕಿಂತಲೂ ದೈಹಿಕ ಶ್ರಮದ ಜನತಾ ಸಾಹಿತ್ಯದ ಭಿನ್ನತೆಯನ್ನು ವಚನಸಾಹಿತ್ಯದಲ್ಲಿ ನಾವು ಮನಗಾಣಬಹುದಾಗಿದೆ.

     

ನಾಡಿನ ಸಾಹಿತ್ಯ ಪರಂಪರೆಯ ಅನನ್ಯ ಸಾಂಸ್ಕೃತಿಕ ಆಸ್ತಿಯಾದ ವಚನಸಾಹಿತ್ಯವನ್ನು ಸಮಗ್ರವಾಗಿ ಈಗಾಗಲೇ ಪುಸ್ತಕ ರೂಪದಲ್ಲಿ ಹೊರತರಲಾಗಿದೆ. ಸಮಾಜದ ಎಲ್ಲ ವರ್ಗದ ಸ್ತ್ರೀ ಪುರುಷರ ಸಂಕೀರ್ಣ ಧ್ವನಿ ಕಲಾತ್ಮಕವಾಗಿ ರೂಪುಗೊಂಡಿರುವ ಹಾಗೂ ಸಮಗ್ರ ಕರ್ನಾಟಕದ ಪ್ರಾತಿನಿಧಿಕ ಧ್ವನಿ ಎನಿಸಿರುವ ಸಮಗ್ರ ವಚನಸಾಹಿತ್ಯವನ್ನು ಇದೀಗ ಅಂತರಜಾಲದ ಮೂಲಕ ಜನತೆಗೆ ಅರ್ಪಿಸಲು ಸಂತೋಷವೆನಿಸುತ್ತದೆ.

 

 

 

                                                                                                          ಶ್ರೀ ಕೆ. ಎ. ದಯಾನಂದ
  01.03.2015                                                                                               ನಿರ್ದೇಶಕರು
  ಬೆಂಗಳೂರು                                                                                     ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಯೋಜನೆಯನ್ನು ಕುರಿತು

ಅನಾವರಣ

ಆಶಯ

ಸಾಧನೆ

ನಮ್ಮ ನುಡಿ

ಸಂಪಾದಕ ಮಂಡಳಿ

ಅಂತರಜಾಲ ತಾಣ ಕುರಿತು

ಸಂದೇಶ

ಹೊನ್ನುಡಿ

ಪ್ರಕಾಶಕರ ಮಾತು

ಕಠಿಣ ಶಬ್ದಗಳ ಅರ್ಥ

Copyright | Disclaimer | Privacy Policy | Contact us  

Powered by Department of Kannada and Culture