ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 7(7)
ಷಡುಸಮ್ಮಾರ್ಜನೆ ಆರು ಬಗೆಯ ಸಾರಣೆ
ಷಡ್ದಳ ಆರುದಳ
ಷಡ್ಭಾಗ ಆರರಲ್ಲಿ ಒಂದು ಭಾಗ
ಷಡ್ವಿಧ ಅಂಗ ಭಕ್ತ, ಮಾಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ
ಷಡ್ವಿಧ ಪ್ರಸಾದ ಇಂದ್ರಿಯಾನಂದ, ಪ್ರಾಣಾನಂದ, ಜ್ಞಾನಾನಂದ, ಭಾವಾನಂದ, ತೂರ್ಯಾನಂದ, ಮಹದಾನಂದ
ಷಡ್ವಿಧಂಗ ಅಚಾರಂಗ, ಗುರುಂಗ, ಶಿವಂಗ, ಪ್ರಸಾದಂಗ, ಮಹಾಂಗ
ಷಡ್ವಿಧಸ್ಥಲ 1. ಭಕ್ತ ಮಹೇಶ ಪ್ರಸಾದಿ ಪ್ರಾಣಲಿಂಗ ಶರಣ ಐಕ್ಯ ಎಂಬ ಆ ಆರು ಭಕ್ತನು ಸಾಧಕಾವಸ್ಥೆಯಲ್ಲಿ ಕ್ರಮಕ್ರಮವಾಗಿ ಏರುವ ಮೆಟ್ಟಲುಗಳಾಗಿವೆ ಷಡುದರ್ಶನ, 2. ಯೋಗಿ ಜೋಗಿ ಶ್ರವಣ ಸನ್ಯಾಸಿ ಕಾಳಾಮುಖಿ ಪಾಶುಪತಿ (ಚನ್ನಬಸವ)
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ