ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 6(6)
ಫಣಿ ಸರ್ಪ, ಹಾವು
ಫಣಿ (ಬೆ) ಕುಂಡಿಲಿನಿ ಸರ್ಪ
ಫಣಾ ಹೆಡೆ
ಫಣಾಮಣಿ ಹಾವಿನ ಹೆಡೆಯ ರತ್ನ
ಫಲ ಹಣ್ಣು
ಫಲಪದ ಫಲಸಿದ್ಧಿ, ಲಾಭ
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ