ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 6(6)
ಡಂಬ ಡಂಬಾಚಾರಿ, ವೇಷಗಾರ
ಡಂಬು ಬಹಿರಂಗದ ಬೂಟಕತ್ವ(ಬೂಟಾಟಿಕೆ), ತೋರಿಕೆ, ಮೋಸ
ಡಂಭಕ ಮೋಸಗಾರ, ಆಡಂಬರದವ್ಯಕ್ತಿ
ಡಳುಹು ಅಂತರಂಗದ ಕಾಪಟ್ಯ
ಡುಂಡುಕ ಡುಂಡುಭ(ಭಿ), ನೀರಹಾವು
ಡುಂಡುಟಿ ಡುಂಡುಭ (ದುಂಡೀ)ಗಣಪತಿ
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ