ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 9(9)
ಠಕ್ಕು ಮೋಸ, ವಂಚನೆ
ಠಕ್ಕುರ ಮೋಸಗಾರ
ಠಕ್ಕುಟವುಳು ಮರೆಮೋಸ
ಠಕ್ಕುಠವಳಿ ಮೋಸ, ವಂಚನೆ
ಠಕ್ಕುಠವಾಳ ಮೋಸ
ಠಣಾಂತರ ಸ್ಥಾನಾಂತರಠಾವು - ಸ್ಥಾನ, ಸ್ಥಳ, ರಹಸ್ಯ
ಠವುಳಿಗಾರ ಮೋಸಗಾರ
ಠವಾಳ ಠೌಳಿ ಮಾಯಾವಿ, ಐಂದ್ರಜಾಲಕ
ಠೂಪ್ಪರ (ಟೊಪ್ಪರ) ಕಿವಿಟೊಪ್ಪಿಗೆ, ಕುಲಾಯಿ
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ