ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 55(55)
ಚಂಚರು ಅಲೆಮಾರಿಜನಾಂಗ
ಚಂಚು ಸಂಚು, ವಂಚನೆ
ಚರ್ಯಾತೀತ ಚರ್ಯೆಗೆ ಅತೀತನಾದವನು, ಶಿವ
ಚಯ ಸಮೂಹ
ಚಂಡಕರ ಸೂರ್ಯ
ಚಂಡಾಲ ಕ್ರೂರ ಕರ್ಮಮಾಡುವವ
ಚಂಡಿಕಾಕಿರಣ ಸೂರ್ಯ
ಚಂದನ ಶ್ರೀಗಂಧ
ಚಂದವಳಿ ರೂಪುಗೆಡು, ವಿಕಾರವಾಗು
ಚಂದ್ರ (ಬೆ) 1. ಇಡಾನಾಡಿ 2. ಶಾಂತಿ 3. ಶಕ್ತಿ 4. ಪ್ರಕೃತಿ
ಚಂದ್ರಕಾಂತದ ಕೊಡ (ಬೆ) ಶಿವಯೋಗಿಯ ಕಾಯ
ಚಂದ್ರಗಿರಿ ಪಟ್ಟಣ (ಬೆ) ಅಂತರಂಗ
ಚಂದ್ರಮೌಳಿ ಶಿವ,ಚಂದ್ರನನ್ನು ತಲೆಯಲ್ಲಿ ಧರಿಸಿದವ
 ಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ