ಕಠಿಣ ಶಬ್ದಗಳ ಅರ್ಥ
 
ಅಂಗಸೋಂಕು ಶರೀರದ ಮೇಲೆ ಲಿಂಗ ಧರಿಸುವುದು, ಇಷ್ಟಲಿಂಗಧಾರಣೆ
ಅಂಗಳ ಅಂಗುಳ, ಗಂಟಲು
ಅಂಗುಲಿ ಬೆರಳು
ಅಂಗುಷ್ಠ ಹೆಬ್ಬೆರಳು
ಅಂಗಾಚಾರ ಅಶುದ್ಧ ಬದುಕು
ಅಂಗೈಯಮಾಲೆ (ಬೆ) ಕರಸ್ಥಲದ ಇಷ್ಟಲಿಂಗ
ಅಂಗೈಸು ಸ್ವೀಕರಿಸು, ಆಶ್ರಯಿಸು, ಜೊತೆಸೇರು
ಅಂಘ್ರಿ ಪಾದ
ಅಂಘ್ರಿಸಲಿಲ ಪಾದೋದಕ
ಅಂಚಟಿ ಹಳೆಯ ಬಟ್ಟೆ, ಹಚ್ಚಡ
ಅಂಜನ ದೋಷ, ಗುಪ್ತನಿದಿs ಶೋಧಕ್ಕೆ ಬಳಸುವ ಕಾಡಿಗೆ, ಕಾಮ
ಅಂಜನಗಾರ ಅಂಜನ ಮಾಡುವವ
ಅಯಃಕಾಂತ ಸೂಜಿಗಲ್ಲು
<< ಂದೆಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ