ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 95(95)
ಎಚ್ಚಿಕೊಂಬುದು ಹಚ್ಚಿಕೊಳ್ಳುವುದು
ಎಜ್ಜ ರಂಧ್ರ, ತೂತು
ಎರಕ ಪ್ರೀತಿ, ಸ್ನೇಹ
ಎರಗು ಬಾಗು, ನಮಸ್ಕರಿಸು
ಎರಗು ಮನಸ್ಸುಹರಿ
ಎರಡರ ಮಧ್ಯ (ಬೆ) ಆತ್ಮದ ಅರಿವು ಮತ್ತು ದೇಹದ ಮರವೆ ಈ ಎರಡರ ಕೂಟಸ್ಥಳ
ಎರಡನೆಯ ಬಿsತ್ತಿಯ ಚಿತ್ರ (ಬೆ) ಸ್ವಾನು ಭಾವ ವಿವೇಕ, ಪ್ರಾಣಲಿಂಗ
ಎರಡು (ಬೆ) 1. ರಿವನ ಆಸೆ ಮತ್ತು ಅರಿಯೆನೆಂಬ ವೈರಾಗ್ಯ 2. ಜ್ಞಾನ ಮತ್ತು ಜ್ಞೇಯ 3. ಶಿವ, ಶಕ್ತಿ 4. ಅರಿವು ಮತ್ತು ಮರವೆ 5. ಅಜ್ಞಾನ ಮತ್ತು ಅಹಂಕಾರ 6. ಲಿಂಗ ಮತ್ತು ಅಂಗ
ಎರಡು ಕೋಡು (ಬೆ) ಅಹಂಕಾರ, ಮಮಕಾರ
ಎರಡುಬೆಟ್ಟ (ಬೆ) ಅಹಂಕಾರ ಮಮಕಾರಗಳು
ಎರಡಾಗು ಭಿನ್ನವಾಗು
ಎರಡಿಲ್ಲದ ಬಿsನ್ನವಿಲ್ಲದ, ಅದ್ವೈತ
ಎರದೆಲೆ ಬೋರೆ ಎಲೆ
<< ಂದೆಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ