ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 225(225)
ಹಗಿನ (ಬೆ) ದೇಹದಲ್ಲಿ ಹುಟ್ಟುವ ಸಂಸಾರ ರಸ
ಹಚ್ಚಡ ಕೌದಿ, ವಸ್ತ್ರ
ಹಚ್ಚಡಿಸು ಹಾಸು
ಹರ(ಹಿ) ಹರವಿಕೊಂಡು
ಹರಕೆಯ ಕೇಡು ಹರಹುವಿಕೆಯ ಕೇಡುರಿ
ಹರಗಡಿ ತಗ್ಗುಕಡಿ
ಹರಣ ಪ್ರಾಣ
ಹರದ ಪರದ, ವ್ಯಾಪಾರಿ, ವರ್ತಕ
ಹರದಿಗ ವ್ಯಾಪಾರಿ
ಹರಬೀಜ ಶಿವಸಂತಾನ
ಹರವರಿ ವ್ಯಾಪ್ತಿ, ವಿಕಾಸ
ಹರವರಿ ತಿರುಗಾಡು
ಹರವಶ ಪರವಶ, ಮೂbsರ್É
<< ಂದೆಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ