ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 297(297)
ಸಂಜನಿತ ಹುಟ್ಟಿದ
ಸಂಜೀವನ ಅಮೃತ
ಸಂಜೀವಿನಿಯ ಬೇರು (ಬೆ) ಮೂಲಜ್ಞಾನ
ಸಯ ಸ್ವಯಂ, ಸಮ, ನಿತ್ಯವಾದುದು, ಸಾಮರಸ್ಯ, ಶಾಂತ
ಸಯ (ಬೆ) ನಿತ್ಯವಾದ ಪರಬ್ರಹ್ಮ
ಸಯ(ಯಿ)ದಾನ ಪಾಕ ಪದಾರ್ಥ, ನೈವೇದ್ಯ ವಸ್ತು
ಸಯದಾನ ಅಡುಗೆ ಪದಾರ್ಥ, ಬಿsಕ್ಷೆ, ಆಹಾರಧಾನ್ಯ, ರುಚಿಯಾದ ಅಡಿಗೆ, ಎಡೆ, ಪದಾರ್ಥ, ನೈವೇದ್ಯ
ಸಯದಾನ (ಬೆ) ಪರಮಾನಂದ ಪರಮಾರ್ಥ
ಸಯವಪ್ಪ ಸ್ವಯವಾಗಿರುವ, ತನ್ನದಾಗಿರುವ, ತಾನೆಯಾದ, ಅನುರೂಪವಾದ
ಸಯವಾಗು ತುಂಬು
ಸಂತ ಸಂತುಷ್ಟ, ಸಮಾಧಾನಿ
ಸಂತ (ಸಂ. ಶಾಂತ) ಸರಿ, ಒಪ್ಪಿಗೆ
ಸಂತತ ಯಾವಾಗಲೂ
<< ಂದೆಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ