ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 50(50)
ಶಶಿವಂಶ (ಬೆ) ಪರಮಶಾಂತಿ
ಶಶಿವದನೆ (ಬೆ) ಚಿತ್‍ಶಕ್ತಿ
ಶಶಿಶಿಲೆ ಚಂದ್ರಕಾಂತದ ಶಿಲೆ
ಶುಕ ಗಿಳಿ
ಶುಕ್ಲ ಬಿಳಿದಾದ, ಪುರುಷನ ವೀರ್ಯ, ಬಿಳಿರೇತಸ್ಸು
ಶುಕ್ತಿ ಮುತ್ತು, ಮುತ್ತಿನ/ಕಪ್ಪೆ ಚಿಪ್ಪು
ಶುನಕ ನಾಯಿ
ಶುನಿ ಹೆಣ್ಣುನಾಯಿ
ಶುಷ್ಕ ರಸಹೀನ, ಒಣಗಿದ
ಶ್ರುತ ಕೇಳಿದ್ದು
ಶ್ರುತಿ ವೇದ
ಶೂಕರ ಸೂಕರ, ಹಂದಿ
ಶೂನ್ಯ ಪೂರ್ಣ, ನಿರಾಕಾರ, ನಿರಾಕಾರದ ನಿಲವು
<< ಂದೆಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ