ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 79(79)
ವಡಬ ವಡಬಾಗ್ನಿ, ನೀರ್ಗಿಚ್ಚು
ವಡಬಾಗ್ನಿ ಸಮುದ್ರದಲ್ಲಿಯ ಬೆಂಕಿ
ವಡಬಾನಲ ನೀರಿನಲ್ಲಿ ಹುಟ್ಟಿದ ಬೆಂಕಿ
ವರ್ಣಕ ಹಾಡುಗಬ್ಬ
ವತ್ಸರ ವರ್ಷ, ಸಂವತ್ಸರ
ವರ್ತಕ ರೀತಿ, ಪ್ರಕಾರ
ವರ್ತಮಾನ ಕ್ರಿಯೆ, ಘಟನೆ
ವಧು ಹೆಣ್ಣು
ವದನ ಮುಖ
ವನ ನೀರು
ವನಚರ ಅರಣ್ಯಸಂಚಾರಿ, ಬೇಡ
ವಪು ಶರೀರ
ವಮನ ವಾಂತಿ
<< ಂದೆಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ