ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 287(287)
ಮಂದಲಿಗೆ ಹುಲ್ಲಿನ ಚಾಪೆ
ಮಂದು ಗುಡಿಯಿಲ್ಲದ ಚಿಕ್ಕಹಳ್ಳಿ? ಚೌಕ, ತೋಟದ ನಡುಭಾಗ
ಮಂದೆ ಹಿಂಡು, ಗುಂಪು
ಮಂದಿರವಾಡ ಮನೆ
ಮಕರ ಮೊಸಳೆ
ಮಕರಧ್ವಜವೈರಿ ಶಿವ
ಮಕುಟ ಕಿರೀಟ
ಮಕ್ಷುಕ ನೊಣ
ಮರ್ಕಟ ಮಂಗ, ಕಪಿ
ಮಕ್ಷಿಕ ನೊಣ
ಮಖ ಯಜ್ಞ
ಮಗ್ನ ಮುಳುಗು
ಮಗಿಲ ಮನೆ ?
<< ಂದೆಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ