ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 162(162)
ಉರಸು ಸಹಿಸು, ರುಚಿಸು
ಉರಸ್ಥಲ ಎದೆ, ಎದೆಯಸ್ಥಾನ
ಉರಸೆಜ್ಜೆ ಎದೆಯ ಸ್ಥಾನ
ಉರುಗು ಬಾಗು, ಓರೆಯಾಗು
ಉರುತರ ಶ್ರೇಷ್ಠ
ಉರುಹು ಸುಡು
ಉರುಹಿ ಸುಟ್ಟು
ಉರೆ ಚನ್ನಾಗಿ
ಉರಿ (ಬೆ) ಜ್ಞಾನಾಗ್ನಿ, ತಾಪತ್ರಯ, ಲಿಂಗಜ್ಞಾನ, ಶರಣನ ಜ್ಞಾನ, ಕುಂಡ ಲಾಗ್ನಿಯ ಪ್ರಭೆ, ಏಕರಸಭಾವ
ಉರಿಯಲಿಂಗ (ಬೆ) ಸುಜ್ಞಾನವೆಂಬ ಲಿಂಗ
ಉರಿವ ಕಿಚ್ಚು (ಬೆ) ಮಹಾಜ್ಞಾನಾಗ್ನಿ
ಉರಿವ ಗೊರವ (ಬೆ) ಮಹಾಜ್ಞಾನವೆಂಬ ಮಂಟಪ
ಉರಿಸು ಸಹಿಸು, ಹಿಡಿಸು
<< ಂದೆಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ