ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 68(68)
ಭವರಾಟಾಳ ಹುಟ್ಟುಸಾವಿನ ಚಕ್ರ
ಭವಪಾಶ ಸಂಸಾರ ಬಂಧನ
ಭವಭಾರಿ ಸಂಸಾರ ಭಾರವುಳ್ಳವ (ಸಂಸಾರಜೀವಿ), ಜನ್ಮಜನ್ಮಗಳಲ್ಲಿ ಸುತ್ತುವವ
ಭವಾರಣ್ಯ ಸಂಸಾರವೆಂಬ ಅರಣ್ಯ
ಭವಿ ಪರವಸ್ತು, ಜಂಗಮ, ಭಕ್ತನಲ್ಲದವನು, ಇಷ್ಟಲಿಂಗವಿಲ್ಲದವ
ಭವಿತವ್ಯ ಬದುಕುವ ವ್ಯವಸ್ಥೆ
ಭಲ್ಲುಕ/ಭಲ್ಲೂಕ ಕರಡಿ
ಭಸ್ಮಘಂಟಿಕೆ ವಿಭೂತಿಘಟ್ಟಿ
ಭಸ್ತ್ರಿ ತಿದಿ, ಕಮ್ಮಾರ ಹವೆಹಾಕಲು ಉಪಯೋಗಿಸುವ ಚರ್ಮದ ಚೀಲ
ಭುಂಜಕ ಹೊಟ್ಟೆ ಹೊರೆಯಲು ಜೀವಿಸಿದವ, ಉಣ್ಣುವವ/ಸೇವಿಸುವವ
ಭುಂಜಕತನ ಬಯಕೆ, ಆಶೆ
ಭುಂಜಿಸು ಊಟಮಾಡು, ಉಣ್ಣು
ಭುಂಜಿಸು ಊಟಮಾಡು
<< ಂದೆಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ