ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 138(138)
ಬಚ್ಚಣಿ ಕಪಟಪ್ರೇಮಿ, ಮುಖವಾಡ
ಬಚ್ಚಣೆ ಮರೆ, ಮೋಸ, ಮುಸುಕು, ಮುಖವಾಡ, ಬಣ್ಣಗಾರಿಕೆ?
ಬಜಾವಣೆ ಬಾರಿಸುವಿಕೆ
ಬರ ಹಸಿವು
ಬರಡು ಬಂಜೆ, ಗೊಡ್ಡು
ಬರಡಿ ಬಂಜೆ
ಬರಬರ ಬರುಬರುತ್ತ
ಬರಲುಗೊಳ್ಳು ಒಣಗು
ಬರಸೆಳೆ ಹತ್ತಿರಜಗ್ಗು
ಬರು ವ್ಯರ್ಥ
ಬರುಕಟೆ ವ್ಯರ್ಥ
ಬರುಕಾಯ ಭವಿ, ಲಿಂಗ ಕಾಯವಲ್ಲದವ
ಬರುಕಾಯ ವ್ಯರ್ಥವಾದ ದೇಹ, ಕೆಡುವಒಡಲು
<< ಂದೆಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ