ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 261(261)
ಪಕ್ಷಿ (ಬೆ) 1. ಜೀವ 2. ಪರಮಹಂಸ 3. ಮನಸ್ಸು
ಪಕ್ಷಿಯ ಮರಿಗಳು (ಬೆ) ಮನದಿಂದ ಉದಿಸಿದ ಕರಣಂಗಳು
ಪಗುಡಿ ಹಾಸ್ಯಕ್ರಿಯೆ, ಕುಚೋದ್ಯ, ಅಪಹಾಸ್ಯ
ಪಚ್ಚಡಿಸು ಅಲಂಕರಿಸು, ಹೊದಿಸು, ಹಾಸು
ಪಚ್ಚಳೆ ತ್ರಿವಳಿ, ಹೊಟ್ಟೆಯ ಒಂದುಭಾಗ
ಪಚಾರಿಸಿ ಪ್ರಚಾರಿಸಿ, ಪ್ರಕಟ ಮಾಡಿ
ಪಚ್ಚೆ ಹಸಿರು
ಪರ ಕೈವಲ್ಯ, ಶ್ರೇಷ್ಠ, ಬ್ರಹ್ಮ
ಪರ ಮೋಕ್ಷ, ಕೈಲಾಸ, ಸ್ವರ್ಗ
ಪರತ್ರ ಪರಲೋಕ
ಪರದಾರ ಪಾರದ್ವಾರ, ಪರಸ್ತ್ರೀ
ಪರದ್ವಾರ ಪರದಾರತ್ವ, ಜಾರತನ
ಪರಪುರುಷಾರ್ಥ ಮೋಕ್ಷ
<< ಂದೆಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ