ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 91(91)
ದರಹಸಿತ ಮುಗುಳುನಗೆ
ದರಿಸಿನ ದರ್ಶನ, ತೋರಿಕೆ
ದಡ (ಬೆ) ದೇಹಧರ್ಮ
ದಡ್ಡಾಗು ಮರಗಟ್ಟು
ದಡಿ ದಂಡ, ಬಡಿಗೆ, ಕೋಲು
ದಡಿಕಾರ ಕೈಯಲ್ಲಿ ಬಡಿಗೆ ಹಿಡಿದ ದ್ವಾರಪಾಲಕ
ದಡಿಕೆ ಬಾಸುಳ
ದಡಿಗೆ ಅಡ್ಡ ತೊಲೆ
ದಡಿಮಾಸಿ ರಭಸದಿಂದ
ದಣಿಯಲೆರೆ ತೃಪ್ತಿಯಾಗುವವರೆಗೆ ನೀಡು
ದತ್ತೂರ ಮದ್ದುಗುಣಿಕೆ
ದಧಿ ಮೊಸರು
ದರ್ಪಣ ಕನ್ನಡಿ
<< ಂದೆಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ