ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 173(173)
ತರಹರ ತಾಳ್ಮೆ, ಸಹನೆ ತಡೆಯುವಿಕೆ, ವಿಶ್ರಾಂತಿ, ಶಾಂತಿ, ಸೈರಣೆ
ತರಹರವಾಗು ಹೊಂದಿಕೊಳ್ಳು, ಶಾಂತವಾಗು, ಲೀಯವಾಗು
ತರಹರಿಸು ತತ್ತರಿಸು, ಸಹಿಸು, ಗೆಲ್ಲು
ತರಹರಿಸು ತಾಳು, ನಡುಗು,ಆತುರಪಡು
ತರಳ ಹುಡುಗ, ಬಾಲಕ
ತರು ಗಿಡ
ತರುವಕ್ಕಳು ಸಣ್ಣ ಹುಡುಗರು
ತರುವಲಿ ತಬ್ಬಲಿ, ಪರದೇಶಿ, ಚಿಕ್ಕಮಗು
ತರುಳನುಡಿ ಬಾಲಭಾಷೆ
ತರಿ ಕಡಿ, ಕತ್ತರಿಸು, ಸವರು, ಜೋಡಿಸು,ತರಚು,ಜೀರು
ತರಿಯ ಕದಿರುಮರ
ತರಿಸಲುವೋಗು ನಿಶ್ಚಯಿಸು
ತಟ ಪ್ರದೇಶ
<< ಂದೆಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ