ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 70(70)
ಇರವು ಮೂಲಸ್ಥಿತಿ
ಇರುಬು ಬೇಟೆಯ ಮೃಗ ಕೆಡಹಲು ಮಾಡಿದ ತಗ್ಗು
ಇರುಬು (ಬೆ) ಅವಿರಳ ಭಾವ
ಇರುಬಿನ ಕುಳಿ (ಬೆ) ಅವಿರಳಭಾವದ ಚಿತ್ಕೂಪ
ಇರುಹೆ (ಬೆ) ಮಹಾಜ್ಞಾನ
ಇರುಳು ರಾತ್ರಿ
ಇರುಳು (ಬೆ) ಅಜ್ಞಾನ
ಇರುಳು ಹಗಲು (ಬೆ) ಅಜ್ಞಾನಸುಜ್ಞಾನ
ಇರಿ ತಿವಿ, ಚುಚ್ಚು, ಕೊಲ್ಲು
ಇಟ್ಟೆಯ ಹಣ್ಣು ಒಂದು ಬಗೆಯ ಕಹಿ ಹಣ್ಣು, ಚತುರ್ವಿಧ ಫಲವೆಂದು ಬೆಡಗಿನ ಅರ್ಥ.
ಇಟ್ಟೆಡೆ ಇಕ್ಕಟ್ಟು
ಇಟ್ಟಿ ಈಟಿ
ಇಟ್ಟಿಯ ಹಣ್ಣು ತಿಂದರೆ ತಲೆ ತಿರುಗುವಂತೆ ಮಾಡುವ ಒಂದು ಬಗೆಯ ಹಣ್ಣು
<< ಂದೆಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ