ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 150(150)
ಗಜೆಬಜೆ ಗದ್ದಲ, ಅಸ್ತವ್ಯಸ್ತತೆ
ಗರ ಗ್ರಹ, ಪಿಶಾಚಿ, ದೆವ್ವ
ಗರವಟ್ಟಿಗೆ ಘರವಟ್ಟಿಗೆ, ಗರಗರಶಬ್ದ
ಗರಹತ್ತು ದಮ್ಮುಹತ್ತು ತೇಕುಹತ್ತು
ಗರಳ ನಂಜು, ವಿಷ
ಗರಳಘಾತ ವಿಷದಿಂದಾದ ತೊಂದರೆ
ಗರಳಧರ ವಿಷವನ್ನು ಕಂಠದಲ್ಲಿ ಧರಿಸಿದವನು- ಶಿವ
ಗರುಡಪತಿ ವಿಷ್ಣು
ಗರುವ ಮಾನ್ಯ, ದೊಡ್ಡ, ಪ್ರತಿಷ್ಠಿತ, ಶ್ರೇಷ್ಠ
ಗರುವಿಕೆ ದೊಡ್ಡಸ್ತಿಕೆ
ಗರಿ ಬಾಣದ ಕೊನೆಯ ಗರಿ
ಗರಿಯ ಗಾಳಿ (ಬೆ) ಪ್ರಪಂಚ ಕ್ರೀಡೆ
ಗಡಣ ಸಮೂಹ, ಗುಂಪು, ಮೊತ್ತ, ಗದ್ದಲ
<< ಂದೆಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ