ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 493(493)
ಕಂಡಿಕಾರರು ಖಡ್ಗಧಾರಿಗಳು
ಕಂಡಿಕಿ ನೂಲುಸುತ್ತುವ ಸಾಧನ
ಕಂತುಕ ಆಟದ ಚೆಂಡು
ಕಂತೆ ಜೋಳಿಗೆ
ಕಂಥಾ ಕಪನಿ
ಕಂಥೆ ಚಿಂದಿಬಟ್ಟೆ, ಜೋಳಿಗೆ, ಕಪನಿ, ನಿಲುವಂಗಿ ತೇಪೆಗಳ ಅಂಗಿ, ಹರಕುಬಟ್ಟೆ
ಕಂಧರ ಕೊರಳು
ಕಂದ ಗಡ್ಡೆ, ಮಗು
ಕಂದ ಭ್ರೂಮಧ್ಯ
ಕಂದ (ಬೆ) 1. ಸುವಿವೇಕವೆಂಬ ಶಿಷ್ಯ 2. ಜೀವೋsಹಂ ಭ್ರಾಂತಿ 3. ಶಿವ ತತ್ವ 4. ಮನಸ್ಸು
ಕಂದಲ ಮಣ್ಣಿನಪಾತ್ರೆ, ತಲೆಬುರುಡೆ
ಕಂದಲ (ಲು) ಮಣ್ಣಿನಿಂದ ಮಾಡಿದ ಪಾತ್ರೆ
ಕಂದಲು ಹೈನಕ್ಕಾಗಿ ಬಳಸುವ (ಮಣ್ಣಿನ ಚಿಕ್ಕ) ಪಾತ್ರೆ
<< ಂದೆಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ