ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 34(34)
ಓಲೆಕಾರ ಸಶಸ್ತ್ರ ಸೈನಿಕ
ಓಲೈಸು ಸೇವಿಸು
ಓಸರ ಓರೆಯಾಗುವಿಕೆ, ಪಕ್ಕಕ್ಕೆ ಸರಿಯುವಿಕೆ
ಓಸರಿಸು ಹಿಂಜರಿ, ಪಕ್ಕಕ್ಕೆ ಸರಿ, ದೂರಸರಿ, ಮರೆಯಾಗು, ಓರೆಯಾಗು
ಓಸರಿಸು ಉದಾಸೀನಮಾಡು, ತಪ್ಪಿಸು, ಅಗಲು
ಓಹರಿ ಮನೆಯ ಒಳಭಾಗ
ಓಹೆ ಅವಧಿ, ಗಡುವು
ಓಹಿಯ ಓಹಿಲನೆಂಬ ಶಿವಭಕ್ತ
<< ಂದೆ 
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ