ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 106(106)
ಒಚ್ಚರಿಸು ಹಾರು, ಪುಟಿ
ಒಚ್ಚತ ತೃಪ್ತಿಕರ, ಹಿತಕರ, ಅತಿಶಯ, ಸಮರಸ
ಒಚ್ಚತಗೊಡು ಅರ್ಪಿಸು, ಕೊಡು
ಒಚ್ಚತವೋಗು ನಂಬು, ನಚ್ಚು, ಸಮರಸವಾಗು
ಒಚ್ಚತವೋಗಿ ವಶವಾಗಿ
ಒಚ್ಚತ್ತು ಒಂದುಸಲ
ಒಚ್ಚತ್ತ ಒಂದುಸಲ
ಒಚ್ಚಿ ಸ್ವಲ್ಪ, ತುಸು
ಒಜ್ಜರಿಸು ಪುಟಿ, ಜಿಗಿ
ಒರಗು ಆನಿಕೆ, ಮಲಗು
ಒರಲು ನರಳು, ಹಲುಬು, ಕೂಗು, ಅರಚು
ಒರಲೆ (ಬೆ) ಹುರಿ ಹಂಚಾಗಿ ಹೋಗುವಿಕೆ
ಒರಳ ಒರಳಕಲ್ಲು, ಹಗ್ಗದ ಉರಲು!
<< ಂದೆಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ