ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 28(28)
ಏರಿ (ಬೆ) ದೇಹ
ಏರಿದವರು (ಬೆ) ಸಕಲಕರಣಂಗಳು
ಏರಿಸಿ ನುಡಿ ಹೊಗಳು
ಏರಿಸಿಕೊಳ್ಳು ಆರೋಪಿತಗೊಳಿಸು, ನಟಿಸು
ಏಡಿಸು ಅಣಕಿಸು, ನಿಂದಿಸು, ಹಂಗಿಸು, ಹೀಯಾಳಿಸು, ಹಾಸ್ಯಮಾಡು
ಏಡಿಸ್ಯಾಡು ನಿಂದಿಸು, ಹಾಸ್ಯಮಾಡು
ಏಣ ಚಿಗರಿ
ಏಣಾಂಕ ಚಂದ್ರ, ಶಿವ
ಏದೆನು ಏನು ಮÁಡುವೆನು
ಏವನಾದಡೇನು ಏನು ಮಾಡಬೇಕಾದರೂ
ಏವುದಯ್ಯಾ ಏನು ಮಾಡುವುದಯ್ಯಾ
ಏಸು ಬಾಣಬಿಡು
ಏಳು ಮೊಲೆ (ಬೆ) ಸಪ್ತವ್ಯಸನಗಳು
<< ಂದೆಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ