ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 95(95)
ಎಕ್ಕ ಒಂಟಿ, ಒಂದು
ಎಕ್ಕಟಿಗ ರಾಜನ ಗುಪ್ತದಳದವ
ಎಕ್ಕಲ ಹಂದಿ
ಎಕ್ಕಲಕೊಂಡ ನರಕದ ಒಂದು ಅಗ್ನಿ ಕುಂಡ
ಎಕ್ಕಸಕ್ಕ ಅಸಂಬದ್ಭವಾದಮಾತು,ಅವ್ಯವಸ್ಥೆ
ಎಕ್ಕಸಿಕ್ಕ ಅಸಂಬದ್ಧವಾಗಿ ಪ್ರಲಾಪಿಸು
ಎಕ್ಕೆ ಹೊರಸಿನ ಚೌಕಟ್ಟಿನ ಕೋಲು
ಎಕ್ಕೆ ಹೊರಸಿನ ಗಳ
ಎಕ್ಕೆ ಹೊರಸಿನ ಕಾಲುಗಳ ಮೇಲಿನ ಚೌಕಟ್ಟು
ಎಕ್ಕೆ ಶ್ರೇಷ್ಠತೆ, ಗುಂಪು
ಎಗ್ಗ ಹುಂಬ, ದಡ್ಡ, ಒರಟ, ಮೂರ್ಖ
ಎಚ್ಚು ಎಸೆ, ಹೊಡೆ, ಬಾಣವನ್ನು ಎಸೆದು (ಬಾಣ ಪ್ರಯೋಗ ಮಾಡು)
ಎಚ್ಚಿ ಲೇಪಿಸಿ
<< ಂದೆಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ