ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 225(225)
ಹಂದರ (ಬೆ) ಜ್ಞೇಯವೆಂಬ ಅತೀತಸ್ಥಾನ
ಹಂದೆ ಹೇಡಿ
ಹಂಬಲ ಆಸೆ
ಹಂಸಪತಿ ಬ್ರಹ್ಮ
ಹಕ್ಕರಿಕೆ ಕುದುರೆಯ ತಡಿ
ಹಕ್ಕೆ ಸ್ಥಳ, ಆಶ್ರಯ
ಹಕ್ಕೆ ರಕ್ಷೆ (?)
ಹಗರಣ ಹರಟೆ, ವ್ಯರ್ಥಮಾತು, ಬಡಬಡಿಕೆ, ನಟನೆ, ಆಡಂಬರ, ಇಂದ್ರಜಾಲ
ಹಗರಣ ವೇಷ, ಸೋಗು
ಹಗರಣಿಗ ವೇಷಧಾರಿ, ಢಂಬಕ, ಸೋಗಿನವ
ಹಗಹ ಧಾನ್ಯ ಸಂಗ್ರಹಿಸುವ ತಗ್ಗು
ಹಗೆ ವೈರಿ
ಹಗಿನ ಮರದಿಂದ ಸ್ರವಿಸುವ ಜಿಗುಟಾದ ಪದಾರ್ಥ (ಗಿಡದ ಅಂಟು)
<< ಂದೆಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ