ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 297(297)
ಸಂಘಟ್ಟ ಹೊಂದಿಕೆ
ಸಂಘಾತ ಹೊಡೆತ
ಸಂಚ ರಹಸ್ಯ, ಸಂಗ್ರಹ, ಸಂಚಯ, ಗುಂಪು, ಕೂಟ, ಸಂಬಂಧ
ಸಂಚ ನಿರ್ವಹಣೆ, ಆಯ, ವ್ಯವಸ್ಥೆ, ಉಪಾಯ, ಯುಕ್ತಿ
ಸಂಚಗರಿಸು ಹೂಳು
ಸಂಚದ ನೋಟ (ಬೆ) ಮೂಲ ಜ್ಞಾನ ದೃಷ್ಟಿ
ಸಂಚಲ ಚಂಚಲ, ಚಾಪಲ್ಯ, ಹೊಯ್ದಾಟ, ಚಲಿಸುವಿಕೆ
ಸಂಚಹ ತಲೆ (ಬೆ) ಸುಜ್ಞಾನ
ಸಂಚು ಸಮೂಹ, ರಹಸ್ಯ
ಸಂಚುವ ಕುರುಹು
ಸಂಚಿತ ಸಂಗ್ರಹಿಸಲ್ಪಟ್ಟ, ಕೂಡಿಸಲ್ಪಟ್ಟ, ಹೂಡಿಹಾಕಲ್ಪಟ್ಟ, ಗಳಿಸಿದ, ಸೇರಿಸಿದ
ಸಂಚಿತ ಪೂರ್ವಾರ್ಜಿತ
ಸಂಚಿತಕರ್ಮ ಹಿಂದಿನ ಜನ್ಮದಲ್ಲಿ ಸಂಗ್ರಹಿತವಾದ ಕರ್ಮ
<< ಂದೆಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ