ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 50(50)
ಶರಸಂಧಾನ ಬಾಣ ಹೂಡುವಿಕೆ
ಶತಏಕ ನೂರೊಂದು
ಶತಭಿನ್ನಪತ್ರ ನೂರು ಬಗೆಯ ಎಲೆಗಳು
ಶಬರ ಬೇಡ
ಶಬ್ದ ಮುಗ್ಧ ಮËನಿ
ಶಮ ಅಂತರಿಂದ್ರಿಯ ನಿಗ್ರಹ, ಶಾಂತಿ
ಶರ್ವ ಶಿವ
ಶಮೆ ಮನಃಶಾಂತಿ
ಶಶಕ ಮೊಲ
ಶಶಾಂಕ ಚಂದ್ರ
ಶಶಿ ಚಂದ್ರ
ಶಶಿ (ಬೆ) ಇಡಾನಾಡಿ, ಚಂದ್ರನಾಡಿ
ಶಶಿಕಾಂತದ ಶಿಲೆ ಚಂದ್ರಕಾಂತ ಶಿಲೆ
<< ಂದೆಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ