ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 27(27)
ಲಚ್ಚಣ ಧಾನ್ಯ ಅಳೆಯುವ ಸಾಧನ?
ಲಜ್ಜೆಮಾರಿ ನಾಚಿಕೆಗೇಡಿ
ಲಬ್ಧ ಹೊಂದಿದ, ಪ್ರಾಪ್ತವಾದ
ಲವಣ ಉಪ್ಪು
ಲಲನೆ ಸ್ತ್ರೀ
ಲಲಾಟ ಹಣೆ
ಲಲಾಟಲಿಖಿತ ಹಣೆಯ ಬರಹ
ಲಲ್ಲೆ ಪ್ರೀತಿ, ಸರಸ, ವಿನೋದ
ಲಲ್ಲೆನುಡಿ ಪ್ರೇಮದ ಮಾತು
ಲಲ್ಲೆವಾತು ಪ್ರೀತಿಯ ಮಾತು
ಲಹರಿ ಮದ, ತೆರೆ, ಕಾಂತಿ
ಲಳಿಗೆ ನೀರು ತುಂಬುವ ಬಿದಿರಿನ ಕೊಳಿವೆ
ಲುಬ್ಧ ಲೋಭಿ, ಆಸೆಬುರುಕ
<< ಂದೆಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ