ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 51(51)
ರಜತಗಿರಿ ಬೆಳ್ಳಿಯ ಬೆಟ್ಟ
ರಜತ_ಹೇಮಗಿರಿ (ಬೆ) ಸಾತ್ವಿಕ, ರಾಜಸ ಅಹಂಕಾರಗಳು
ರಜತಾದ್ರಿ ಬೆಳ್ಳಿಯ ಬೆಟ್ಟ, ಕೈಲಾಸ
ರಜನಿ ಕತ್ತಲೆ, ಕೆಟ್ಟ
ಝಂಕಿಸು ಬಯ್ಯು, ನಿಂದಿಸು, ಗದರಿಸು, ಬೆದರಿಸು
ರಣ ಯುದ್ಧ
ರಣ (ಬೆ) ಲಯಕಾರ
ರಣವುಂಡ ಭೂಮಿ (ಬೆ) ಎಲ್ಲ ಭೂತೇಂದ್ರಿಯಗಳನ್ನು ಆಳಿಕೊಂಡಿರುವ ಪಿಂಡ, ದೇಹಭಾವ
ರತುನ (ಬೆ) ಸ್ವರೂಪಜ್ಞಾನರತ್ನ
ರತ್ನಾಕರ ಸಮುದ್ರ
ರತಿ ಪ್ರೀತಿ, ಆಸಕ್ತಿ
ರಥ (ಬೆ) 1. ಶಿವಭಕ್ತಿ 2.ದೇಹ
ರಥದ ಅಚ್ಚು (ಬೆ) ದೃಢನಿಶ್ಚಯ
<< ಂದೆಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ