ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 162(162)
ಉಚ್ಚಹ ಉತ್ಸಾಹ
ಉಚ್ಚಿಯ ಪುಚ್ಚಿ ಯೋನಿ
ಉಚ್ಛಿಷ್ಟ ಶೇಷ, ಉಂಡು ಉಳಿದ ಎಂಜಲು
ಉಚ್ಛಿಷ್ಟ ಎಂಜಲು
ಉಚ್ಫಿಷ್ಟ ಶೇಷ, ಉಂಡು ಉಳಿದುದು
ಉರ ಎದೆ, ವಕ್ಷಸ್ಥಳ
ಉರಗ ಹಾವು
ಉರಗ (ಬೆ) ಕುಂಡಲಿನಿ ಸರ್ಪ
ಉರಗಾಭರಣ ಶಿವ
ಉರವಣಿಸು ತ್ವರೆಮಾಡು, ಉತ್ಸಾಹ ತೋರು
ಉರವಣೆ ಉಪಟಳ, ಕಾಟ
ಉರವಣೆ ಅಬ್ಬರ, ವಸರ, ರಭಸ, ಆರ್ಭಟ, ಆತುರ, ದುಡುಕು, ಸಂಭ್ರಮ
ಉರಸಜ್ಜೆ ಎದೆಯ ಮೇಲೆ ಧರಿಸುವ ಲಿಂಗದ ಕರಡಿಗೆ
<< ಂದೆಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ