ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 138(138)
ಬಂದಿಕಾನೆ ಸೆರೆಮನೆ
ಬಂದಿಗೆಟ್ಟ ಹಸೆಯ ಕಟ್ಟೆ
ಬಕಧ್ಯಾನ ಸೋಗಿನಧ್ಯಾನ
ಬಕ್ಕಟ ಬರಿಯ
ಬಗರಿಗೆ ತಪ್ಪಲೆ, ತಪ್ಪೇಲಿ, ಕೊಡ
ಬಗದಳ ಬಾಯಿಯಲ್ಲಾಗುವ ಒಂದು ಕೆಟ್ಟ ಹುಣ್ಣು
ಬಗದಳ ತೂತು, ಹೋರು, ರಂಧ್ರ, ಹುಣ್ಣು
ಬಗದೇವಿ ಸಂಸಾರ ಮಾಯಾದೇವಿ
ಬಗ್ಗುರಿ (ಸಂ. ವಾಗುರಿ) ಮೃಗಗಳನ್ನು ಹಿಡಿಯಲು ಕಾಡಿನಲ್ಲಿ ಬೇಡರು ಬೀಸುವ ಬಲೆ
ಬಗೆಗೊಳ್ಳು ತಿಳಿ
ಬಗೆದಿಡು ಸೀಳಿಯಿಡು
ಬಗಿ ತೋಡು, ಸೀಳು
ಬಚ್ಚಣಿ ಬಚ್ಚಣೆ, ಸುಂದರ
<< ಂದೆಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ