ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 261(261)
ಪಂಚವಿಂಶತಿ ಇಪ್ಪತ್ತೈದು
ಪಂಚವಿಂಶತಿ 25 ತತ್ತ್ವಗಳು
ಪಂಚಾಶತ ಐದುನೂರು
ಪಂಚಾಶತ್ ಐವತ್ತು
ಪಂಚೇಂದ್ರಿಯಗಳು ಕಣ್ಣು, ಕಿವಿ, ಮೂಗು, ನಾಲಗೆ, ಚರ್ಮ
ಪಂಚೈವರ(ಂ) ಐದು ಇಂದ್ರಿಯಗಳನ್ನು
ಪಂಚೈವರು ಕಾಮ, ಕ್ರೋಧ, ಲೋಭ, ಮೋಹ, ಮದ
ಪಂಚೀಕೃತಿ ಪಂಚಭೂತಗಳ ಹಂಚುವಿಕೆ
ಪಯ ನೀರು, ಹಾಲು
ಪಂಥ ಪ್ರತಿಜ್ಞೆ
ಪಕ್ಕ (ಬೆ) 1. ಭಕ್ತಿಜ್ಞಾನಗಳೆಂಬ ರೆಕ್ಕೆ 2. ಅಂತರಂಗ ಬಹಿರಂಗವೆಂಬ ಉಭಯ ದಳ
ಪಕ್ಕವಿಲ್ಲದ ಹಕ್ಕಿ (ಬೆ) ಪರಮಹಂಸ
ಪಕ್ಕಾಗು ಗುರಿಯಾಗು
<< ಂದೆಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ