ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 54(54)
ನಚ್ಚಿಸು ಮೆಚ್ಚಿಸು
ನರಗುರಿ ದಡ್ಡ, ಮೂರ್ಖ, ಹೇಡಿ, ಕ್ರೆಲಾಗದವ
ನರವಿಂಧ್ಯ ಜನವಸತಿಯೆಂಬ ಕಾಡು
ನರೆ ಬಿಳಿ ಕೂದಲು
ನಟ್ಟುವ ನಟ, ನರ್ತಕ
ನಟ್ಟುವೆ ನರ್ತನ
ನಟ್ಟವಿಗ ನೃತ್ಯಕಲಿಸುವವ
ನಡುಗೀರು ಸುಷುಮ್ನನಾಡಿ
ನಡುರಂಗ (ಬೆ) ಸಂಸಾರ ಭಾವವಳಿದ ಅಂತರಂಗ
ನಡುನೀರ (ಬೆ) ಮನೋಮಧ್ಯ
ನಡೆಯದ ಬಟ್ಟೆ (ಬೆ) ಪಶ್ಚಿಮದ್ವಾರ
ನಡೆವ ಮೂರುಬಟ್ಟೆ (ಬೆ) ತ್ರಿನಾಳಗಳು
ನಡೆವ ಸತಿ (ಬೆ) ಕ್ರಿಯಾಶಕ್ತಿ
<< ಂದೆಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ