ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 21(21)
ಧರ್ಮದ ಕವಿಲೆ ದೇವರಿಗೆ ಬಿಟ್ಟ ಆಕಳು
ಧೂಮ ಹೊಗೆ
ಧೂಮ್ನ ಧೂಮ, ಹೊಗೆ
ಧೂಮ್ರ ಹೊಗೆ
ಧೂಳತಿಟ್ಟು ಧೂಳಪಾದೋದಕ ಕೊಟ್ಟು
ಧೂಳಪಾವಡ ವೀರಶೈವರ ಒಂದು ವ್ರತ
ಧೂಳಿತ ಹಚ್ಚಿದ, ಲೇಪಿಸಿದ
ಧೃತಿ ಧೈರ್ಯ
<< ಂದೆ 
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ