ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 91(91)
ದಂಷ್ಟ್ರ ಕೋರೆಹಲ್ಲು
ದಂಷ್ಟ್ರ, ದಂಷ್ಟ್ರಿ ಕಾಡುಮಿಕ
ದಕ್ಕ ಕಬ್ಬಿಣದ ಕದಿರು
ದಕ್ಕಾಲಿ, ದೃಕ್ಕಾಲಿ ಕಣ್ಣಗುಡ್ಡೆ
ದಕ್ಷಿಣ (ಬೆ) ಪೂರ್ವಕಕ್ಷೆಯೋಗ
ದಕ್ಷಿಣದ್ವಾರ (ಬೆ) ಇಡಾನಾಡಿ
ದಕ್ಷಿಣಹಸ್ತ ಬಲಗೈ
ದಗ್ಧ ಸುಟ್ಟ
ದಗ್ಧ ಸುಟ್ಟ
ದಗ್ಧಪಟ ಸುಟ್ಟ ಅರಿವೆ
ದಗ್ಧಪಟನ್ಯಾಯ ಸುಡದಂತೆ ತೋರುವ ಸುಟ್ಟ ಅರಿವೆ
ದಗ್ಧಮಾಡು ಸುಡು
ದರವಾಜು ಬಾಗಿಲು
<< ಂದೆಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ