ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 173(173)
ತಗೆ ಅಡ್ಡಿಯಾಗು
ತರ್ಜನ್ಯ ತರ್ಜನಿ, ತೋರಬೆರಳು
ತರ್ಜನಿ ಹೆಬ್ಬೆರಳಿನ ಪಕ್ಕದ ಬೆರಳು
ತರಕಟ ಅಧಿಕ ಹಿಂಸೆ
ತರಕಟವಾಡು ಅತಿಯಾಗಿ, ಭಯಂಕರ ವಾಗಿ ಪೀಡಿಸು
ತರಕಿಮೂಳರು ಒಂದು ಬೈಗುಳ
ತರಗು ಒಣಎಲೆ, ಒಣಗು
ತರಗೆಲೆ ಒಣಗಿದ ಎಲೆ
ತರಗೆಲೆ (ಬೆ) ದುಶ್ಚರಿತಂಗಳು, ಸಂಸಾರ ಪ್ರಪಂಚುಗಳು
ತರಣಿ ಸೂರ್ಯ
ತರತರಂಬೋಗು ಆನಂದಾತಿಶಯದಿಂದ ನಡುಗು
ತರಬು ತಡೆ, ಅಡ್ಡಗಟ್ಟು
ತರಹ ಪರಿವಿಡಿ, ಸಾಲು
<< ಂದೆಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ