ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 28(28)
ಈರೈದು ಹತ್ತು
ಈರೈದು ಕೇರಿ (ಬೆ) ದಶನಾಳಗಳು
ಈರೈದು ತಲೆ (ಬೆ) ದಶವಿಧ ಇಂದ್ರಿಯ ಜ್ಞಾನ
ಈರಿಲು ಕೂಸಿಗೆ ತಗುಲುವ ರೋಗ
ಈಡು ಹೆಚ್ಚರಿ, ಸಹಾಯ
ಈಡು ಗುರಿ
ಈಡಾಡು ಒಗೆ, ಬೀಸಾಡು
ಈವ ಕೊಡುವ
ಈಶ್ವರ (ಬೆ) 1. ತಮೋಗುಣದ ಪ್ರತೀಕವಾದ ಶಿವ 2. ಈಶ್ವರ ತತ್ವಾಂಶವಾದ ಮಹಾನುಭಾವ
ಈಶಾನ್ಯದ ಒಡಲು (ಬೆ) ಪರಮಾತ್ಮ ತತ್ವದ ನಿಲುವು
ಈಷಣ ಬಯಕೆ, ಇಚ್ಛೆ, ಆಸೆ, ಮೋಹ, ಬಯಕೆ
ಈಷದ್ವಿಕಸನ ಅರ್ಧ ಅರಳಿದ
ಈಸು ಕೋಲು
<< ಂದೆಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ