ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 71(71)
ಜಂಬೂಕ ನರಿ
ಜಂಬೂದ್ವೀಪ ಭಾರತವನ್ನೊಳಗೊಂಡ ವಿಶಾಲ ಖಂಡ
ಜಂಬೂದ್ವೀಪ (ಬೆ) ಸ್ಥೂಲತನು
ಜಕ್ಕಣಿ ಯಕ್ಷಣಿ, ಒಂದು ದೇವತೆ
ಜಕ್ಕವಕ್ಕಿ ಚಕ್ರವಾಕ ಪಕ್ಷಿ
ಜಗದ ಬಣ್ಣ (ಬೆ) ಚಿದಾಕಾಶವೆಂಬ ಶರಣನ ಶರೀರ ಮಂಟಪ
ಜಗದಗಲದ ಆನೆ (ಬೆ) ಪರಿಪೂರ್ಣಭಾವ
ಜಗದಗಲದ ಮಂಟಪ(ಬೆ) 1. ಚಿದಾಕಾಶವೆಂಬ ಶರೀರ ಮಂಟಪ 2.ಲೋಕದ ವ್ಯವಹರಣೆ
ಜಗುಳಿಕೆ ಕುಸಿ, ಬೀಳು
ಜಜ್ಜರಿ ಸಡಿಲವಾಗು, ಬಿರುಕು
ಜಜ್ಜರಿ ಜೀರ್ಣ
ಜಜ್ಜರಿಸು ಬಲಗುಂದು,ನುಚ್ಚುನೂರಾಗು
ಜಜ್ಜನೆ ಬೇಗ, ತೀವ್ರ
<< ಂದೆಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ