ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 150(150)
ಗಂದೆ (ಸಂ, ಗ್ರಂಥಿ) ತುರಿಸುವ ಗುಳ್ಳೆ, ಗಂಟು
ಗಂದಿಗೆ, ಗಂದಿಕೆ ಔಷಧ ¿ಂಗಡಿ
ಗಂಪ ಬುಟ್ಟಿ, ಕಂಪು, ವಾಸನೆ
ಗಂಪಧಾರಿ ಕೂಲಿಕಾರ
ಗಂವರ ಗವಿ
ಗಗನ (ಬೆ) ಆತ್ಮ, ಬಯಲು, ಚಿದಾಕಾರ, ಬ್ರಹ್ಮರಂಧ್ರ, ಪರಮಾತ್ಮ
ಗಗನಮಂಡಲ (ಬೆ) ಬ್ರಹ್ಮರಂಧ್ರ
ಗಗನಸಿದ್ಧಾಂತ (ಬೆ) ಆತ್ಮತತ್ವವಿದ್ಯೆ, ಆತ್ಮಜ್ಞಾನ
ಗಜ (ಬೆ) 1. ಅಹಂಕಾರ 2. ಸೋಹಂ ಎಂಬ ಮದ
ಗಜಜ್ಞಾನ ಆನೆಯ ಜ್ಞಾನದಂಥ ಜ್ಞಾನರಿ
ಗಜಬಜೆ ಗದ್ದಲ, ಗಲಿಬಲಿ
ಗಜವೈದ್ಯ ಗಹನವಾದ ವೈದ್ಯ
ಗಜಾಳಿ ಆನೆಯ ಗುಂಪು
<< ಂದೆಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ