ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 30(30)
ಖಂಡಿತ ಭಾಷೆ ಅಪೂರ್ಣಮಾತು
ಖಗ ಪಕ್ಷಿ
ಖಗರಂಧ್ರ (ಬೆ) ಬ್ರಹ್ಮರಂಧ್ರ
ಖಚರನ ಅಸ್ಥಿ ಖಚರನೆಂಬ ಸಿದ್ಧ(?)ನ ಎಲುಬು
ಖಟ್ವಾಂಗ ಶಿವನ ಕೈಯೊಳಗಿರುವ ಎಲುಬಿನ (ಗದೆಯಾಕಾರದ) ಆಯುಧ
ಖತಿ ದುಃಖ, ಕೋಪ
ಖತಿಹೋಗು ಕಷ್ಟಕ್ಕೆಗುರಿಯಾಗು
ಖದ್ಯೋತ ಸೂರ್ಯ, ಮಿಂಚುಹುಳು
ಖರ್ಪರ ತಲೆಬುರುಡೆಯ ಪಾತ್ರೆ, ಭಿಕ್ಷಾ ಪಾತ್ರೆ
ಖಬರು ಎಚ್ಚರಿಕೆ, ಅರಿವು
ಖರ್ವ ಒಂದುಸಾವಿರ ಕೋಟಿ
ಖಲ ಕಣ
ಖಳ ನಾಲ್ಕು ರಿದ್ಯೂತಪರಿಭಾಷೆಏ
<< ಂದೆಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ