ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 493(493)
ಕಂಚುಗಾರ ಲೋಹದ ಪಾತ್ರೆ ವ್ಯಾಪಾರಿಗ
ಕಂಜ ಕಮಲ
ಕಂಜಕರ್ಣಿಕೆ ಕಮಲದ ಬೀಜಕೋಶ
ಕಂಜನಾಭ ವಿಷ್ಣು
ಕಂಜನಾಳ ಕಮಲದ ದೇಟು
ಕಂಜಪತ್ರ ಕಮಲದ ಎಲೆ
ಕಂಟಕ ಮುಳ್ಳು, ವಿಘ್ನ, ಕೇಡು
ಕಂಠಪಾವಡ ಕೊಡದ ಮೇಲೆ ವಸ್ತ್ರ ಮುಚ್ಚುವ ಒಂದು ವ್ರತ?
ಕಂಠೀರವ ಆನೆ
ಕಂಡರಿಸು ಕೆತ್ತು
ಕಂಡಹ ಖಡ್ಗ
ಕಂಡೆ ಖಂಡೆಯ, ಖಡ್ಗ
ಕಂಡಿ ಕಿಂಡಿ, ಕಿಡಕಿ
<< ಂದೆಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ