ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 34(34)
ಓಡು ಬೋಕಿ, ಮಣ್ಣಿನ ಪಾತ್ರೆಯ ಒಡೆದ ತುಣುಕು
ಓಡು ಮಣ್ಣಿನಪಾತ್ರೆ, (ಹುರಿಯುವ) ಹಂಚು
ಓಡೆ ದೊಡ್ಡ ಮಣ್ಣಿನ ಪಾತ್ರೆ
ಓತ ಪ್ರೀತಿಸಿದ, ಒಲಿದ
ಓತಿ ಓತಿಕಾಟ
ಓಪು ಪ್ರೀತಿ
ಓವರ ಕೋಣೆ, ಒಳಭಾಗ
ಓವರಿ ಒಳಗೆ, ಓಹರಿ, ಒಳಮನೆ, ರಹಸ್ಯದ ಕೋಣೆ, ಒಳಕೋಣೆ
ಓವು ಉಪಚರಿಸು, ಪ್ರೀತಿಸು
ಓಲಗ ಊಳಿಗ, ಸೇವೆ
ಓಲಾಡು ಈಸು, ಸಂತೋಷಪಡು
ಓಲೆ ಮುತ್ತೈದೆಯ ಕಿವಿಯ ಆಭರಣ
ಓಲೆಕಳೆ ಪ್ರಾರಬ್ಧಲಿಪಿಯನ್ನು ನಿವೃತ್ತಿಗೊಳಿಸು
<< ಂದೆಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ