ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 29(29)
ಐದು(ಬೆ) 1. ಪಂಚಭೂತಗುಣಂಭ್ರಾಂತಿ 2. ಪಂಚಭೂತಗ್ರಾಮ
ಐದು, ಎಯ್ದು ಹೊಂದು
ಐದುಎಲೆ(ಬೆ) ಪಂಚಕರ್ಮೇಂದ್ರಿಯಗಳು
ಐದುಕುದುರೆ(ಬೆ) ಪಂಚಪ್ರಾಣವಾಯುಗಳು
ಐದುಬಾಯ ಹುಲಿ(ಐವಾಯಹುಲಿ)(ಬೆ) ಭೂತೇಂದ್ರಿಯಂಗಳೆಮುಖವಾಗಿರುವ ಕಾಲವ್ಯಾಘ್ರ
ಐದುಮುಖದ ಅಂಗನೆ (ಬೆ) ಪಂಚಭೂತವೆಂಬ ಪಂಚಮುಖವುಳ್ಳ ಮಾಯೆ
ಐದಾನೆ ಇದ್ದಾನೆ
ಐದೆ ಸುಮಂಗಲೆ, ತಾಳಿ !
ಐವರಶಿರ (ಬೆ) ಪಂಚೀಕರಣಂಗಳ ಬಿsನ್ನ ಜ್ಞಾನವೆಂಬ ಶಿರಸ್ಸು
ಐವರು (ಬೆ) ಪಂಚಭೂತಗಳು, ಪಂಚೇಂದ್ರಿಯಂಗಳು, ಪಂಚೀಕರಣಂಗಳು ಐವರು ಕೊಡಗೂಸುಗಳು
ಐವರು ಕೆಳದಿಯರು(ಬೆ) ಇಚ್ಚಾ, ಕ್ರಿಯಾ, ಮಂತ್ರ, ಜ್ಞಾನ, ಆದಿಪರಾಶಕ್ತಿಗಳು
ಐವರು ಮಕ್ಕಳು (ಬೆ) ಪಂಚಕರಣಂಗಳು
ಐವಾಗಿಲ ಪಟ್ಟಣ (ಬೆ) ಪಂಚೇಂದ್ರಿಯಯುಕ್ತ ದೇಹ
<< ಂದೆಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ