ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 180(180)
ಆಕಾಶ ಬಂದು ಬೆಳೆಸಿತ್ತು ಶಿಶುವ (ಬೆ) ಮಹತ್‍ತತ್ವದಲ್ಲಿ ನಿಜವನ್ನು ಹೊಂದಿತ್ತು
ಆಕಾಶಗಂಗೆ (ಬೆ) ಬ್ರಹ್ಮರಂಧ್ರದ ಅಮೃತ ರಸ
ಆಕಾಶದ ಮೃದು (ಬೆ) ಆತ್ಮನ ಸೌಮ್ಯತೆ
ಆಕಾಶವರ್ಣದ ಸೂಳೆ (ಬೆ) ಅಜ್ಞಾನ ತಮೋವರ್ಣವುಳ್ಳ ಮಾಯೆ
ಆಕಿಂಗೆ ಆಕೆಗೆ
ಆಗರ ವಾಸಸ್ಥಾನ, ಸುಖ, ಆಶ್ರಯ, ಮನೆ
ಆಗರ ಸಮೂಹ
ಆಗರ (ಬೆ) ಸುಖ
ಆಗಡಿಗ ಧೂರ್ತ, ನಿಂದಕ
ಆಗಮವನೇರು ಜ್ಞಾನ ಸಂಪಾದಿಸು
ಆಗು ಲಾಭ, ಸಂಭವಿಸು, ಪರಿಣಾಮ, ಆಗುವಿಕೆ
ಆಗು ಚೇಗು ಲಾಭ ನಷ್ಟ
ಆಗುಚೇಗೆ ಲಾಭ ನಷ್ಟ, ಸುಖ ದುಃಖ
<< ಂದೆಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ