ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 95(95)
ಎಂಜಲು (ಬೆ) ಪ್ರಾರಬ್ಧಕರ್ಮ
ಎಯ್ ಬರು
ಎಯ್ ಮುಟ್ಟು, ಸೇರು
ಎಯ್ದು ಹೊಂದು, ಧರಿಸು
ಎಯ್ದೆ ಚೆನ್ನಾಗಿ
ಎಂಟು (ಬೆ) ಅಷ್ಟತನು
ಎಂಟು ಆನೆ (ಬೆ) ಅಷ್ಟಮ
ಎಂಟು ಕಟ್ಟೆ ನ್ಯಾಯ ಬಗೆಹರಿಸುವ ಗ್ರಾಮದ ಎಂಟು ಜನ
ಎಂಟು ಹೂ (ಬೆ) ಅಷ್ಟತನುಗಳು
ಎಂಟು ಹಿಟ್ಟು (ಬೆ) ಅಷ್ಟಮದ
ಎಂಟುದಿನ (ಬೆ) ಆದಿಸಂಬಂಧವಾದ ಅಷ್ಟತನುಗಳು
ಎಂಟುಮುಖ (ಬೆ) ಅಷ್ಟಮದಗಳ
ಎಂಟೆರಡು (ಎರಡೆಂಟು) (ಬೆ) ದಶವಾಯು
 ಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ