ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 15(15)
ಊರು ಕಚ್ಚು, ಕಡಿ, ಕುಟುಕು
ಊರು ಚುಚ್ಚು, ಭಾರ ಹಾಕು, ತೊಡೆ
ಊರು (ಬೆ) ಪಂಚಭೂತಾತ್ಮಕವಾದ ಕಾಯ, ಸರ್ವಾಂಗವೆಂಬ ಪುರ
ಊರಿಲ್ಲದ ಊರು (ಬೆ) ದೇಹಭಾವಗಳಿಂದ ನಿರ್ದೇಹ
ಊಡದ (ಹಾಲು) ಉಣಿಸದ
ಊಡು ಉಣಿಸು, ತಿನಿಸು
ಊಡಿಸು ಉಣ್ಣಿಸು, ಉಣ್ಣು
ಊಣಯ ಕುಂದು, ಕೊರತೆ
ಊಣೆಯ ಊನ, ಕೊರತೆ, ಕುಂದು, ದೋಷ
ಊಧ್ರ್ವಮುಖ ಮೇಲ್ಮುಖ
ಊಧ್ರ್ವಮುಖದಲ್ಲಿ ಉದಮ (ಬೆ) ನಿರ್ಗುಣಯೋಗದಲ್ಲಿ ಉದಯಿಸಿದ ಮಹಾಪ್ರಭೆ
ಊನ ಕುಂದು, ಕೊರತೆ, ಬೇನೆ.
ಊರ್ಮಿ ಹಸಿವು, ಬಾಯಾರಿಕೆ ಮೊದಲಾದೊಪ್ರಾಪಂಚಿಕ ತಾಪ
 ಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ