ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 225(225)
ಹಂಗ ಒಂದು ಬಗೆಯ ಹಕ್ಕಿ
ಹಂಗು ಆಶ್ರಯ, ಋಣ, ಆಶೆ, ಹಂಬಲ
ಹಂಗುಹರಿ ಋಣ
ಹಂಚುಕಂತೆ ವಿವಾಹಿತ ಭಕ್ತ
ಹಂಚುಹರಿ ಚದುರಿಹೋಗು
ಹಂಜರ ಪಂಜರ
ಹಂಜರ (ಬೆ) 1. ಆಕಾಶ 2. ಚಿದ್ಬಿಂದುವಿನ ಅರಿವು
ಹಂಜರಿಸು ವ್ಯಾಪಿಸು, ಹರಡು
ಹಯನು ಹೈನು
ಹಯನಾಗು ಹಾಲುಕೊಡು
ಹಂತ ಅಹಂಗಾರ
ಹಂತೇಲಿ ಹತ್ತಿರ, ಸಮೀಪ
ಹಂದರ ಚಪ್ಪರ
 ಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ